Index   ವಚನ - 5    Search  
 
ಲಿಂಗಭ್ರಮೆ ಲಿಂಗವಿಕಳಗೊಂಡು ಲಿಂಗ ಜಂಗಮವೆಂಬೆ, ಜಂಗಮ ಲಿಂಗವೆಂಬೆ, ಪ್ರಸಾದವ ನೈವೇದ್ಯವೆಂಬೆ, ಶಂಭು ಸೋಮನಾಥಲಿಂಗಾ, ನೀವು ರುಚಿಸುವ ಕಾರಣ.