Index   ವಚನ - 31    Search  
 
ಕೈ ಕೈದ ಹಿಡಿದು ಕಾದುವಾಗ, ಕೈದೊ ಕೈಯೊ ಮನವೊ? ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ, ಅಂಗವೊ ಲಿಂಗವೊ ಆತ್ಮನೊ? ಈ ಮೂರಂಗವನರಿದಲ್ಲಿ ಕಾಲಾಂತ ಭೀಮೇಶ್ವರ ಲಿಂಗವನರಿದುದು.