Index   ವಚನ - 36    Search  
 
ಜಿಹ್ವೇಂದ್ರಿಯ ಗುಹ್ಯೇಂದ್ರಿಯದಲ್ಲಿ ಜಿಹ್ವೇಂದ್ರಿಯ ಆತ್ಮಮನೋಹರಲಿಂಗಕ್ಕೆ ಗುಹ್ಯೇಂದ್ರಿಯ ಚಲನೆ ಉಚಿತದಲ್ಲಿ ಅರ್ಪಿತವ ಮುಟ್ಟುವ ಭೇದವಾವುದು? ಇಂತೀ ಜಿಹ್ವೆ, ಗುಹ್ಯದಲ್ಲಿ ನಿರತನಾದವಂಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ನಿರತನು.