ನಂದಿಯೆಂಬ ಗಣಿತದ ಲೆಖ್ಖದಲ್ಲಿ ಸರ್ವವೆಲ್ಲವೂ ಹೊಂದಿ
ಜಾಗರದಿಂದ ಸಂದು ಕವಲಾದಂತೆ
ಈ ಗುಣ ಲಿಂಗೋದ್ಭವದ ಭೇದ.
ಈ ಗುಣ ಜಗದ ಸಂದೇಹಿಗಳಿಗೆ ಹಾಕಿದ ಕಲ್ಲಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಎಂಬ ಭಾಷೆ.
Art
Manuscript
Music Courtesy:
Video
TransliterationNandiyemba gaṇitada lekhkhadalli sarvavellavū hondi
jāgaradinda sandu kavalādante
ī guṇa liṅgōdbhavada bhēda.
Ī guṇa jagada sandēhigaḷige hākida kalli
cannabasavaṇṇapriya bhōgamallikārjunaliṅgavalladillā'emba bhāṣe.