•  
  •  
  •  
  •  
Index   ವಚನ - 63    Search  
 
ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ, ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿಂಗವಾದ. ಗುಹೇಶ್ವರಾ-ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ, ಭಾವ ಬತ್ತಲೆಯಾಯಿತ್ತು!
Transliteration Guru, śiṣya sambandhavanarasalendu hōdaḍe, tāne guruvāda, tāne śiṣyanāda, tāne liṅgavāda. Guhēśvarā-nim'ma śaraṇana kāyada kaiyalli liṅgava koṭṭaḍe, bhāva battaleyāyittu!
Hindi Translation गुरुशिष्य संबंध ढूँढने गये तो, खुद गुरु बना, खुद शिष्य बना, खुद लिंग बना, गुहेश्वरा, तुम्हारे शरण के शरीर के हाथ में लिंग दिये तो भाव शून्य हुआ। Translated by: Eswara Sharma M and Govindarao B N
Tamil Translation குரு- சீடன் தொடர்பை ஆராய முற்படின் தானே குருவாயினன், தானே சீடனாயினன், தானே இலிங்கமாயினன் குஹேசுவரனே, உம் சரணனின் உடலிலே இலிங்கத்தை இடின் இயல்புகள் அழிந்தன! Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾಯದ ಕೈಯಲ್ಲಿ = ದೇಹ, ಮನಸ್ಸು ಮತ್ತು ಭಾವಗಳಲ್ಲಿ.; ಭಾವ ಬತ್ತಲೆಯಾಯಿತ್ತು = ತನು, ಮನ ಮತ್ತು ಜೀವಭಾವಗಳು ಅಡಗುವುವು; ಶರಣ = ಶಿಷ್ಯ; Written by: Sri Siddeswara Swamiji, Vijayapura