Index   ವಚನ - 6    Search  
 
ಗುರು ಚರ ಕರ್ತರು ತಾವಾದ ಮೇಲೆ ಭಕ್ತನಾಚಾರದಲ್ಲಿರಬೇಕು. ಮೃಷ್ಟಾನ್ನಕಿಚ್ಫೈಸದೆ ದೂರಸ್ಥರಾಗಿ, ಗಣಿಕ ಪಾರದ್ವಾರ ಹುಸಿ ಕೊಲೆ ಕಳವು ಹಿಂಸೆಗೊಡಂಬಡದೆ, ಮತ್ತೆ ಕಿಸುಕುಳದ ಗಂಟ ಕೆಲಕೊತ್ತಿಸಿ, ತಾ ಹರಚರವಾದ ಪರಮಲಿಂಗಾಂಗಿಗೆ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗೈಕ್ಯ.