Index   ವಚನ - 48    Search  
 
ಅಸಮ ಶಿವಲಿಂಗ ಕೈವಶವಾಗಿರಲು, ವಸುಧೆಯ ಮೇಲಣ ಪ್ರತಿಷ್ಠೆಗೆ ಶರಣೆಂದಡೆ, ಬಸವಣ್ಣಪ್ರಿಯ ಲಿಂಗದ ಚೇತನವದಂದೆ ತೊಲಗುವದೆಂದ, ಕಲಿದೇವಯ್ಯ.