•  
  •  
  •  
  •  
Index   ವಚನ - 656    Search  
 
ಘನವ ಮನ ಕಂಡು ಆದನೊಂದು ಮಾತಿಂಗೆ ತಂದು ನುಡಿದಡೆ ಅದಕ್ಕದೇ ಕಿರಿದು ನೋಡಾ. ಅದೇನೂ ಇಲ್ಲದ ನಿಸ್ಸಂಗದ ಸುಖವು ಗುಹೇಶ್ವರ!
Transliteration Ghanava mana kaṇḍu ādanondu mātiṅge tandu nuḍidaḍe adakkadē kiridu nōḍā. Adēnū illada nis'saṅgada sukhavu guhēśvara!
Music Courtesy:
Hindi Translation घन को मन देख उसे बात में लगाकर बोल देखे तो उसे वहीं छोटा देखो। वह कुछ भी नहीं निःसंग का सुख गुहेश्वरा। Translated by: Eswara Sharma M and Govindarao B N
Tamil Translation பரத்தை மனத்திலே கண்டு அதைச் சொற்களால் விவரிக்க முயற்சிப்பின், அதற்கு அது சிறுமையாம், அது சூனியமான எத்தொடர்புமற்ற இன்பமாம் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅದು = ಆ ಘನಲಿಂಗವು, ಆ ಘನಲಿಂಗದ ಅನುಭೂತಿಯು; ಘನ = ಘನಲಿಂಗ, ಪರಿಪೂರ್ಣವಾದ ನಿರಾಲಂಬ ಸತ್ಯ; ನಿಃಸಂಗ = ನಿರ್ಲಿಪ್ತ, ನಿರಂಜನ,; Written by: Sri Siddeswara Swamiji, Vijayapura