Up
ಶಿವಶರಣರ ವಚನ ಸಂಪುಟ
  
ಮಡಿವಾಳ ಮಾಚಿದೇವ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 122 
Search
 
ಕಾಯ[ಕ]ದಲ್ಲಿ ನಿಂದ ಶರಣಂಗೆ ಸೇವೆಯವರ ತಪ್ಪ ಹಿಡಿದೆನೆಂದಡೆ ಕಾಯಕವೆಂತು ನಡೆವುದಯ್ಯಾ ? ಅವಗುಣಕ್ಕೆ ಮುನಿಯಬೇಕಲ್ಲದೆ ಲಾಂಛನಕ್ಕೆ ಮುನಿಯಬೇಕೆ ? ಮುಗ್ಗಿದ ತುರಗನ ಕಾಲ ಕತ್ತರಿಸಿದವರುಂಟೆ ? ಕಚ್ಚುವ ತಿಗುಣೆಗಾಗಿ ಮನೆಯ ಸುಟ್ಟವರುಂಟೆ ? ಕಲಿದೇವರದೇವನಲ್ಲಿ ತಪ್ಪ ಹಿಡಿಯಲಿಲ್ಲ, ಕೇಳಾ ಚಂದಯ್ಯ.
Art
Manuscript
Music
Your browser does not support the audio tag.
Courtesy:
Video
Transliteration
Kāya[ka]dalli ninda śaraṇaṅge sēveyavara tappa hiḍidenendaḍe kāyakaventu naḍevudayyā? Avaguṇakke muniyabēkallade lān̄chanakke muniyabēke? Muggida turagana kāla kattarisidavaruṇṭe? Kaccuva tiguṇegāgi maneya suṭṭavaruṇṭe? Kalidēvaradēvanalli tappa hiḍiyalilla, kēḷā candayya.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಮಡಿವಾಳ ಮಾಚಿದೇವ
ಅಂಕಿತನಾಮ:
ಕಲಿದೇವರದೇವ
ವಚನಗಳು:
345
ಕಾಲ:
12ನೆಯ ಶತಮಾನ
ಕಾಯಕ:
ಶರಣರ ಬಟ್ಟೆ ಮಡಿ ಮಾಡುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ದೇವರ ಹಿಪ್ಪರಿಗೆ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ದೇವರ ಹಿಪ್ಪರಿಗೆ-ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ಪರ್ವತಯ್ಯ
ತಾಯಿ:
ಸುಜ್ಞಾನಾಂಬಿಕೆ
ಐಕ್ಯ ಸ್ಥಳ:
ದೇವರ ಹಿಪ್ಪರಿಗೆ-ಕಾರಿಮನೆ.
ಪೂರ್ವಾಶ್ರಮ:
ಮಡಿವಾಳ(ಅಗಸ)
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: