Index   ವಚನ - 192    Search  
 
ದಾಸೋಹವೆಂಬನ್ನಬರ ಈಶ್ವರ ಪೂಜೆ,ಆಚಾರದಲ್ಲಿರಬೇಕು. ಮಾಡೆನೆಂಬ ನೇಮ ಬೇಡ.ಮಾಡಿಹೆನೆಂಬ ಕೃತ್ಯ ಬೇಡ. ಈ ಭಾವ ಅಳವಟ್ಟಲ್ಲಿ, ಕಲಿದೇವಂಗೆ ಭಾವಶುದ್ಧವಾಯಿತ್ತು, ಚಂದಯ್ಯ.