ಅಂಗಜನ ಮನೆಯಲ್ಲಿ
ಬಂದಬಂದವರೆಲ್ಲರೂ
ಮಿಂದು ಉಂಡು ಉಟ್ಟು ಸಂದಣಿಗೊಳ್ಳುತ್ತಿದ್ದರೆ,
ಅಂಗಜನ ಬಾಗಿಲ ಕಾವ
ಕಂದಲೆಂಕರಿಗೇಕೆ ಅರ್ಕೇಶ್ವರಲಿಂಗದ ಒಲುಮೆ ?
Art
Manuscript
Music
Courtesy:
Transliteration
Aṅgajana maneyalli
bandabandavarellarū
mindu uṇḍu uṭṭu sandaṇigoḷḷuttiddare,
aṅgajana bāgila kāva
kandaleṅkarigēke arkēśvaraliṅgada olume?