Index   ವಚನ - 4    Search  
 
ಅಗ್ಘವಣಿಗಡಿವಜ್ಜೆಯುಂಟೆ ? ವಾಯುವ ಹಿಡಿದು ಬಂಧಿಸಬಹುದೆ ? ಅನಲಂಗೆ ತಾಳು ತುದಿ ಸುಡುವುದಕ್ಕೆ ಬೇರೆ ಭಿನ್ನವುಂಟೆ ? ಸುಗಂಧಕ್ಕೆ ಬುಡ ತುದಿಯಿಲ್ಲ. ಅರ್ಕೇಶ್ವರಲಿಂಗವನರಿದುದಕ್ಕೆ ಎಲ್ಲಿಯೂ ತಾನೆ.