ಅರಿವುಳ್ಳವನಂತೆ, ಭವದಲ್ಲಿ ಬಾಹರ ಭವನವ ಕಾವನೆ ?
ತತ್ವ ಭಾವನೆಯ ಬಲ್ಲವನಂತೆ,
ತುತ್ತಿನಾಸೆಗಾಗಿ ಬೆಕ್ಕಿನಂತೆ ಧ್ಯಾನಿಸುತ್ತಿಪ್ಪನೆ ?
ಇವರಾಟ, ಮರ್ಶ್ಯರ ಸಿಕ್ಕಿಸುವ ಕೂಟ,
ಅರ್ಕೇಶ್ವರಲಿಂಗನ ಕೂಟವಲ್ಲ.
Art
Manuscript
Music
Courtesy:
Transliteration
Arivuḷḷavanante, bhavadalli bāhara bhavanava kāvane?
Tatva bhāvaneya ballavanante,
tuttināsegāgi bekkinante dhyānisuttippane?
Ivarāṭa, marśyara sikkisuva kūṭa,
arkēśvaraliṅgana kūṭavalla.