Index   ವಚನ - 12    Search  
 
ಆಡುವ ಮಾತಿಂಗೆ, ಮಾಡುವ ಕೀಲಿಂಗೆ, ಕಡೆ ನಡು ಮೊದಲಿಲ್ಲ. ಅರಿದಡೆ ಒಂದೆ ವರ್ಮ ಭೇದ. ಮಾಡುವ ಸೂತ್ರ ಕೀಲೊಂದರಲ್ಲಿ ಅಡಗಿದಡೆ, ಅದು ಭೇದಕತನ. ಅರಿದು ಕುರುಹಿನಲ್ಲಿ ಮರವೆ ನಿಃಪತಿಯಾದಡೆ, ಅರ್ಕೇಶ್ವರಲಿಂಗ ಭಿನ್ನಭಾವಿಯಲ್ಲ.