ಉರಿ ತರುವಿನಲ್ಲಿ ಹುಟ್ಟಿ ತರುವ ಸುಡುವಂತೆ,
ಜೀವ ಜೀವದಲ್ಲಿ ಹುಟ್ಟಿ ಜೀವರ ಲಯವ ಮಾಡುವಂತೆ,
ಅರಿವು ಜ್ಞಾನದಲ್ಲಿ ನಿಂದು,
ಕುರುಹನವಗವಿಸಿತ್ತು, ಅರ್ಕೇಶ್ವರಲಿಂಗವನರಿತು.
Art
Manuscript
Music
Courtesy:
Transliteration
Uri taruvinalli huṭṭi taruva suḍuvante,
jīva jīvadalli huṭṭi jīvara layava māḍuvante,
arivu jñānadalli nindu,
kuruhanavagavisittu, arkēśvaraliṅgavanaritu.