ಕಾಲು ಕೈ ತಲೆಗೆ ಹೊಣೆಯಾದ ಮತ್ತೆ
ಊರೆಲ್ಲಕ್ಕೆ ಹೇಳಲೇಕಯ್ಯ ?
ತಲೆವೊಡೆಯ ತಲೆಯಳಿಸುತ್ತಿರ್ದು,
ಹಲಬರಿಗೆ ಮೊರೆಯೇಕೆ ?
ಅರ್ಕೇಶ್ವರಲಿಂಗವನರಿಯಿರಣ್ಣಾ.
Art
Manuscript
Music
Courtesy:
Transliteration
Kālu kai talege hoṇeyāda matte
ūrellakke hēḷalēkayya?
Talevoḍeya taleyaḷisuttirdu,
halabarige moreyēke?
Arkēśvaraliṅgavanariyiraṇṇā.