Index   ವಚನ - 49    Search  
 
ತಮ ಹಂಜರಿಸಿದಲ್ಲಿ, ಚಂಡಕರನ ಕಿರಣವೆಲ್ಲಿ ಹೊಂದಿತ್ತು? ಅಪ್ಪು ವಹ್ನಿಯ ಘಟಿಸಲಾಗಿ, ಧೂಮದಲ್ಲಿ ಉಳಿಯಿತ್ತು ? ಘಟ ಇಷ್ಟದಲ್ಲಿ ಕುರುಹಳಿವಾಗ, ಅರಿವೆಲ್ಲಿದ್ದಿತ್ತು ? ಅರಿವು ನಾಮ ಅವಧಿಗಿಲ್ಲವಾಗಿ, ಅರ್ಕೇಶ್ವರಲಿಂಗದ ಕುರುಹು ಎಲ್ಲಿದ್ದಿತ್ತು ?