ತ್ರಿವಿಧ ಘಟಿಸಿ ಕುರುಹಾದಲ್ಲಿ,
ಕುರುಹು ಅರಿವನರಿದುದಿಲ್ಲ.
ಆ ಅರಿವಿನಿಂದ ಕುರುಹ ಪ್ರಮಾಣಿಸಿ,
ಮಧುರದಂಡದಂತೆ ಉಭಯವನರಿ.
ಅರಿದಲ್ಲಿ ಅರ್ಕೇಶ್ವರಲಿಂಗನ ಭಾವದ ಕೂಟ.
Art
Manuscript
Music
Courtesy:
Transliteration
Trividha ghaṭisi kuruhādalli,
kuruhu arivanaridudilla.
Ā arivininda kuruha pramāṇisi,
madhuradaṇḍadante ubhayavanari.
Aridalli arkēśvaraliṅgana bhāvada kūṭa.