Index   ವಚನ - 55    Search  
 
ನಾನೆಂದಡೆ ಸ್ವತಂತ್ರಿಯಲ್ಲ. ನೀನೆಂದು ಇದಿರಿಟ್ಟಲ್ಲಿ ಭಾವಕ್ಕೆ ಭಿನ್ನ. ನಾನೆನಬಾರದು, ನೀನೆನಬಾರದು. ಅರ್ಕೇಶ್ವರಲಿಂಗವ ಏನೂ ಎನಬಾರದು.