ನೆನಹು ನಿಜದಲ್ಲಿ ನಿಂದಲ್ಲಿ ಸುರುಳಿನ ತೊಡಕು ಗಂಟುಂಟೆ ?
ಅಂಬರವನಡರಿದವಂಗೆ ಬೇರೊಂದಿಂಬ ಮಾಡಲುಂಟೆ ?
ವಸ್ತುವಿನ ಅಂಗದಲ್ಲಿ ಸರ್ವವೂ ಹಿಂಗಿದಲ್ಲಿ,
ಅರ್ಕೇಶ್ವರಲಿಂಗವ ಕಟ್ಟುವುದಕ್ಕೆ ಬೇರೊಂದು ಠಾವುಂಟೆ ?
Art
Manuscript
Music
Courtesy:
Transliteration
Nenahu nijadalli nindalli suruḷina toḍaku gaṇṭuṇṭe?
Ambaravanaḍaridavaṅge bērondimba māḍaluṇṭe?
Vastuvina aṅgadalli sarvavū hiṅgidalli,
arkēśvaraliṅgava kaṭṭuvudakke bērondu ṭhāvuṇṭe?