ಬಾಹ್ಯ ರಚನೆಯಲ್ಲಿ ಸತ್ಕ್ರಿಯಾಮಾರ್ಗ,
ಅಂತರಂಗ ಮಾರ್ಗದಲ್ಲಿ
ಕರಣಂಗಳ ಸಂಚ ವಿಸಂಚವನರಿಯಬೇಕು.
ಇದು ವಸ್ತುವ ಮುಂಚುವ ಭೇದ,
ಅರ್ಕೇಶ್ವರಲಿಂಗನ ಸಂಚಿತದ ಅಂಗ.
Art
Manuscript
Music
Courtesy:
Transliteration
Bāhya racaneyalli satkriyāmārga,
antaraṅga mārgadalli
karaṇaṅgaḷa san̄ca visan̄cavanariyabēku.
Idu vastuva mun̄cuva bhēda,
arkēśvaraliṅgana san̄citada aṅga.