ಮನೆಯಲ್ಲಿ ಅಟ್ಟೆನೆಂದಡೆ, ಹೊಟ್ಟೆ ತುಂಬಿದುದುಂಟೆ ?
ಇರಿಯೆಂಬ ಮಾತಿಗೆ ಘಾಯವೊಡಲಾದುದುಂಟೆ ?
ಮಾತಿನ ಮಾಲೆಯ ನುಡಿದು,
ಅರ್ಕೇಶ್ವರಲಿಂಗವನರಿದವರುಂಟೆ ?
Art
Manuscript
Music
Courtesy:
Transliteration
Maneyalli aṭṭenendaḍe, hoṭṭe tumbiduduṇṭe?
Iriyemba mātige ghāyavoḍalāduduṇṭe?
Mātina māleya nuḍidu,
arkēśvaraliṅgavanaridavaruṇṭe?