ಮುಕ್ತಿಯ ಪಥದಲ್ಲಿ ನಿಂದು, ಸುಚಿತ್ತವನರಿದು,
ಸುಚಿತ್ತ ನೆಲೆಗೊಂಡು, ನೆಲೆವಾಸ ಬಲಿದು,
ವಿರಕ್ತಿ ನಿರ್ವಾಣಪದವಾಗಿ,
ಪಥನಾಮ ರೂಪು ನಿರ್ಲೇಪವಾಗಿ,
ಅರ್ಕೇಶ್ವರಲಿಂಗವನರಿಯಬೇಕು.
Art
Manuscript
Music
Courtesy:
Transliteration
Muktiya pathadalli nindu, sucittavanaridu,
sucitta nelegoṇḍu, nelevāsa balidu,
virakti nirvāṇapadavāgi,
pathanāma rūpu nirlēpavāgi,
arkēśvaraliṅgavanariyabēku.