ಮೂವರು ಸಮಗಾರರ ಬಾಗಿಲಲ್ಲಿ
ಅಯಿವರು ಹಾರುವರು ಹರಸುತ್ತೈದಾರೆ.
ಒಬ್ಬನಿಗೆ ಕೊಂಬ ಕೊಟ್ಟು, ಒಬ್ಬನಿಗೆ ಕೊಳಗ ಕೊಟ್ಟು,
ಒಬ್ಬನಿಗೆ ಕರುಳ ಕೊಟ್ಟು, ಒಬ್ಬನಿಗೆ ಗರ್ಭವ ಕೊಟ್ಟು,
ಒಬ್ಬನಿಗೆ ಏನೂಯಿಲ್ಲದೆ ತಬ್ಬಿಬ್ಬಿಯಾಯಿತ್ತು.
ಆ ಮಾದಿಗನ ಮನೆಯ ಹೊಕ್ಕು,
ಮಾದಗಿತ್ತಿಯ ಅ[ಡಗ] ತಿಂದ,
ಅರ್ಕೇಶ್ವರಲಿಂಗವನರಿದ ಕಾರಣ.
Art
Manuscript
Music
Courtesy:
Transliteration
Mūvaru samagārara bāgilalli
ayivaru hāruvaru harasuttaidāre.
Obbanige komba koṭṭu, obbanige koḷaga koṭṭu,
obbanige karuḷa koṭṭu, obbanige garbhava koṭṭu,
obbanige ēnūyillade tabbibbiyāyittu.
Ā mādigana maneya hokku,
mādagittiya a[ḍaga] tinda,
arkēśvaraliṅgavanarida kāraṇa.