ಅಂಗ ಅನಂಗವೆಂಬೆರಡೂ ಅಳಿದು ನಿಜದಲ್ಲಿ ನಿಂದ ಲಿಂಗೈಕ್ಯನ
ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ.
ಮನೋಲಯವಾಗಿಪ್ಪ ನಿಜ ಲಿಂಗೈಕ್ಯನ ಅನುಭಾವವೆಲ್ಲವೂ
ಜ್ಞಾನನಷ್ಟ ಶಬ್ದ ನೋಡಾ.
ತನ್ನಲ್ಲಿ ತಾನು ತದ್ಗತವಾಗಿಪ್ಪ ಶಿವಯೋಗಿಗೆ
ಭಿನ್ನವಿಲ್ಲ ನೋಡಾ - ಗುಹೇಶ್ವರ ಸಾಕ್ಷಿಯಾಗಿ.
Transliteration Aṅga anaṅgavemberaḍū aḷidu nijadalli ninda liṅgaikyana
aṅgadaluḷḷa krīgaḷellavū liṅgakrīgaḷu nōḍā.
Manōlayavāgippa nija liṅgaikyana anubhāvavellavū
jñānanaṣṭa śabda nōḍā.
Tannalli tānu tadgatavāgippa śivayōgige
bhinnavilla nōḍā - guhēśvara sākṣiyāgi.
Hindi Translation अंग अनंग दोनों मिठकर निज में खडा लिंगैक्य का
अंग में रही सब क्रियाएँ लिंग क्रिया देखा।
मनोगत हुए लिंगैक्य के सब अनुभव
ज्ञान नष्ट शब्द देखा।
अपने में आप तद्गतित हुए शिवयोगी को
भिन्न नहीं देखा–गुहेश्वर साक्षी होकर।
Translated by: Eswara Sharma M and Govindarao B N