•  
  •  
  •  
  •  
Index   ವಚನ - 717    Search  
 
ಅಂಗವಿಡಿದು, ಅಂಗ ಅನಂಗವೆಂಬೆರಡನೂ ಹೊದ್ದದ ಮಹಿಮನ ನೋಡಾ! ಅಂಗವೆ ಆಚಾರವಾಗಿರಬಲ್ಲ, ಆಚಾರವೆ ಅಂಗವಾಗಿರಬಲ್ಲನಾಗಿ ಅಂಗವಿಲ್ಲದ ಪ್ರತಿಮ ನೋಡಾ! ಆಚಾರವೆ ಸ್ವಾಯತ, ಆಚಾರವೆ ಪ್ರಾಣ! ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರಭಿಕ್ಷವನಿಕ್ಕಾ ಚೆನ್ನಬಸವಣ್ಣಾ.
Transliteration Aṅgaviḍidu, aṅga anaṅgavemberaḍanū hoddada mahimana nōḍā! Aṅgave ācāravāgiraballa, ācārave aṅgavāgiraballanāgi aṅgavillada pratima nōḍā! Ācārave svāyata, ācārave prāṇa! Guhēśvaraliṅgadalli ninna ācārabhikṣavanikkā cennabasavaṇṇā.
Hindi Translation अंग धारण कर, अंग अनंग दोनों में अनासक्त महिमा को देखा! अंग ही आचार हो रहे, आचार ही अंग हो रहे बिना अंग अप्रतिम देखा ! आचार ही स्वायत् , आचार ही प्राण ! गुहेश्वर लिंग में तुम्हारी आचार भिक्षा दो चेन्नबसवण्णा। Translated by: Eswara Sharma M and Govindarao B N