Index   ವಚನ - 4    Search  
 
ಊಡಿದರುಣ್ಣದು, ಒಡನೆ ಮಾತಾಡದು. ನೋಡದು, ನುಡಿಯದು, ಬೇಡದು, ಕಾಡದು. ಕಾಡಬೆರಣಿಯ ಕೈಯಲ್ಲಿಕೊಟ್ಟು, ಹೇಳದೆ ಹೋದೆಯೋ ಮಾರೇಶ್ವರಾ.