ಆಡುವಾತ ಗಣಿಮಿಣಿಯಲ್ಲಿ ಕುಣಿದಡೆ,
ಕೆಳಗೆ ನೋಡುವಾತನಿಗೆ ಆಶ್ಚರ್ಯವಾದಂತೆ,
ವಸ್ತುಕೂಟ ಆಟ, ಮರ್ತ್ಯರ ಬೇಟ ನಿಶ್ಚಯವಾಗಿರಬೇಕು,
ಐಘಟದೂರ ರಾಮೇಶ್ವರಲಿಂಗಕ್ಕೆ.
Art
Manuscript
Music
Courtesy:
Transliteration
Āḍuvāta gaṇimiṇiyalli kuṇidaḍe,
keḷage nōḍuvātanige āścaryavādante,
vastukūṭa āṭa, martyara bēṭa niścayavāgirabēku,
aighaṭadūra rāmēśvaraliṅgakke.