ಕರ್ತೃ ಭೃತ್ಯವಾದಲ್ಲಿ, ಸರಸ ಸುರತಸಂಗ ಪರಿಹಾಸಕಂಗಳಿಂದ
ಮಾಡುವುದು, ಮಾಡಿಸಿಕೊಂಬುದು ಉಭಯದ ಕೇಡು.
ಅದು ನೀರಸವಾಗಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Kartr̥ bhr̥tyavādalli, sarasa suratasaṅga parihāsakaṅgaḷinda
māḍuvudu, māḍisikombudu ubhayada kēḍu.
Adu nīrasavāgirabēku,
aighaṭadūra rāmēśvaraliṅgavanarivudakke.