ಕಾಮವ ಬ್ರಹ್ಮಂಗಿಕ್ಕಿ, ಮೋಹವ ವಿಷ್ಣುವಿಂಗಿಕ್ಕಿ,
ಲೋಭವ ರುದ್ರಂಗಿಕ್ಕಿ, ಮದವ ಮದನಂಗೆ ಕೊಟ್ಟು,
ಕಳೆದುಳಿಯಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Kāmava brahmaṅgikki, mōhava viṣṇuviṅgikki,
lōbhava rudraṅgikki, madava madanaṅge koṭṭu,
kaḷeduḷiyabēku, aighaṭadūra rāmēśvaraliṅgavanarivudakke.