ತನ್ನ ತಾನರಿದಡೆ, ತನ್ನರಿವೆ ಗುರು,
ತಾನೆ ಲಿಂಗ, ತನ್ನ ನಿಷ್ಠೆಯೇ ಜಂಗಮ.
ಇಂತೀ ತ್ರಿವಿಧವು ಒಂದಾದಡೆ,
[ಐಘಟದೂರ] ರಾಮೇಶ್ವರಲಿಂಗವು ತಾನೆ.
Art
Manuscript
Music
Courtesy:
Transliteration
Tanna tānaridaḍe, tannarive guru,
tāne liṅga, tanna niṣṭheyē jaṅgama.
Intī trividhavu ondādaḍe,
[aighaṭadūra] rāmēśvaraliṅgavu tāne.