Index   ವಚನ - 79    Search  
 
ಬೋಧೆಯ ಹೇಳಿ ಉಂಬವಂಗೆ ಆಗುಚೇಗೆಯ ಮಾತೇಕೆ? ಅವ ಮಾತ ಕಲಿತ ಮಾಗತನಂತೆ, ಆಟವ ಕಲಿತ ಕೋಲ್ಲಾಟಿಕನಂತೆ. ಛೀ ಅದೇತರ ಅರಿವು? ಐಘಟದೂರ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ.