Index   ವಚನ - 86    Search  
 
ಮರುತ ಸಂಗವ ಮಾಡಿದ ಉರಿ, ವಾರಿ ಗಂಧದಂತೆ, ವಾಳುಕ ಸಂಬಂಧಿಯಾದ ಜಲದ ಇರವಿನಂತೆ, ಶಿಲೆ ತೈಲದ ಒಲುಮೆಯಂತಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.