ಮೊನೆಯಿರಿವಡೆ ಕರವಿಡಿಯಲ್ಲಿ ಇರಿದಲ್ಲದಾಗದು.
ಮನ ಅರಿವಡೆ ಕುರುಹಿನ ನೆರಿಗೆಯಲ್ಲಿ ಸಲೆ ಸಂದು ನಿಂದಲ್ಲದಾಗದು.
ಕ್ರೀ ಭಾವಶುದ್ಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Moneyirivaḍe karaviḍiyalli iridalladāgadu.
Mana arivaḍe kuruhina nerigeyalli sale sandu nindalladāgadu.
Krī bhāvaśud'dha, aighaṭadūra rāmēśvaraliṅgavanarivudakke.