Index   ವಚನ - 16    Search  
 
ಮೊದಲಿಲ್ಲದೆ ಲಾಭವುಂಟೆ? ನಿರೀಕ್ಷಣೆಯಿಲ್ಲದೆ ಪರೀಕ್ಷೆಯುಂಟೆ? ಗುರುವಿಲ್ಲದೆ ಲಿಂಗವುಂಟೆ? ಇಂತೀ ವೇಷದ ಭಾಷೆಗೆ ಹೇಸಿದೆನು ಕಾಣಾ, ಗವರೇಶ್ವರಾ.