ನಚ್ಚು ಮೆಚ್ಚಿಗೆ ಇಚ್ಫೆಯನಾಡಿ
ಉಚ್ಚೆಯ ಕುಡಿವ ಉಪಾಧಿ ಉತ್ತರವು ಪಾತಕರ ನಾಲಗೆ.
ಹಿತ್ತಿಲ ಕಡೆ ಕತ್ತೆ ನಾಯಿ ಬಾಲವ ಬಡಿಕೊಂಬ ಹಾಂಗೆ
ಬಡಿಕೊಂಬವ ಭಕ್ತನಲ್ಲ ವಿರಕ್ತನಲ್ಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Art
Manuscript
Music
Courtesy:
Transliteration
Naccu meccige icpheyanāḍi
ucceya kuḍiva upādhi uttaravu pātakara nālage.
Hittila kaḍe katte nāyi bālava baḍikomba hāṅge
baḍikombava bhaktanalla viraktanalla kāṇā
akhaṇḍa paripūrṇa ghanaliṅgaguru
cennabasavēśvara śivasākṣiyāgi.