Index   ವಚನ - 91    Search  
 
ಕತ್ತಿಯ ಕಟ್ಟಿ ಗದ್ರಿಸಿ ಕಾಳಗದೊಳು ಕುಳಿಯ ಗೆದ್ದು ಪ್ರಾಣವ ತುಂಬಿ ಕೈಲಾಸಕಟ್ಟುವ ಕೂಳಿಯ ಮರುಳಶಂಕರದೇವರಿಗೆ ಬಿಟ್ಟಮಂಡೆಯ ಗಂಗಾಧರದೇವರಿಗೆ ಪಟ್ಟವ ತೊರದು ಗಂಡನ ಜರದ ಅಕ್ಕಮಹಾದೇವಿಗೆ ನಿಷ್ಠೆ ನಿರ್ವಾಣ ಬೋಳೇಶ್ವರದೇವರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.