Index   ವಚನ - 93    Search  
 
ದಂಡನಾಯಕ, ದಾಸಿಮಯ್ಯಗೆ ಶ್ರೀಪಂಡಿತರಿಗೆ ಕೊಂಡಗುಳಿ ಕೇಶಿರಾಜ ಕೊಮಾರದೇವರಿಗೆ ಕಲಿಗಣನಾಥ ಮಳೆಯರಾಜ ಹಲಾಯುಧ ಸಾಮವೇದಿ ಶ್ವಪಚಯ್ಯಗಳಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.