"ಯದಾ ಪಾದೋದಕಂ ಭಾವ್ಯಂ ತಥಾ ಪ್ರಸಾದಃ ಕ್ರೀಯತೇ |
ತೀರ್ಥಪ್ರಸಾದ ಸಮಾಯುಕ್ತ ಉತ್ತಮೋತ್ತಮ ಲಿಂಗಾರ್ಪಣಂ ||"
ಜಂಗಮದಲ್ಲಿ ಪಾದತೀರ್ಥವಾದ ಮೇಲೆ
ತಾನು ಸವಿದು ಲಿಂಗಕ್ಕೆ ಅರ್ಪಿಸುವದು
ಅದೀಗ ಉತ್ತಮೋತ್ತಮ ಲಿಂಗಾರ್ಪಣವೆಂದುದು
ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Yadā pādōdakaṁ bhāvyaṁ tathā prasādaḥ krīyatē |
tīrthaprasāda samāyukta uttamōttama liṅgārpaṇaṁ ||
jaṅgamadalli pādatīrthavāda mēle
tānu savidu liṅgakke arpisuvadu
adīga uttamōttama liṅgārpaṇavendudu
nim'ma śaraṇa cennayyapriya nirmāyaprabhuve.