ಆರಾರ ಭಾವಕ್ಕೆ ತೋರಿದಂತೆ ಆ ಕುಳಕ್ಕೆ ಸುಖವಾಗಿಪ್ಪನು.
ಹಿಡಿದ ವ್ರತನೇಮಂಗಳಲ್ಲಿ ಬಿಡುಗಡೆ ಇಲ್ಲದಿರಬೇಕು.
ತಾ ಮಾಡುವ ನಿತ್ಯನೇಮಂಗಳಲ್ಲಿ ಭಾವಶುದ್ಧವಾಗಿಪ್ಪಡೆ
ಗುಹೇಶ್ವರಲಿಂಗಕ್ಕೆ ಅನ್ಯಭಿನ್ನವಿಲ್ಲ ಮಡಿವಾಳ ಮಾಚಯ್ಯಾ.
Hindi Translationकिस किस के भाव के दिखे जैसे उस कुल को सुखी रहेगा।
धारण किये व्रत नेमों में बिना चूक करना चाहिए।
खुद करने नित्य नेमों में भाव शुद्ध हो तो
गुहेश्वर लिंग को अन्य भिन्न नहीं मडिवाळ माचय्या।
Translated by: Eswara Sharma M and Govindarao B N