ಇಷ್ಟ, ಪ್ರಾಣ, ಭಾವ ತ್ರಿವಿಧಾತ್ಮ ಕಾರಣ
ತಾನೆ ಶಿವಲಿಂಗವೆಂದರಿಯದೆ
ಲಿಂಗ ಬೇರೆ ಶರಣ ಬೇರೆಯೆಂಬ ಭಂಗಿತರಿಗೆ
ಶಿವಲಿಂಗ ಮುನ್ನವಿಲ್ಲವೆಂದ.
'ಏಕಮೂರ್ತಿಸ್ತ್ರಯೋರ್ಭಾಗಾ ತ್ರಿವಿಧಂ ಲಿಂಗಮುಚ್ಯತೇ
ಕಾರ್ಯಭಿನ್ನ ಮೃಡಭಾವಂ' ಎಂದುದು ನಿಮ್ಮ ಶ್ರುತಿ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Iṣṭa, prāṇa, bhāva trividhātma kāraṇa
tāne śivaliṅgavendariyade
liṅga bēre śaraṇa bēreyemba bhaṅgitarige
śivaliṅga munnavillavenda.
'Ēkamūrtistrayōrbhāgā trividhaṁ liṅgamucyatē
kāryabhinna mr̥ḍabhāvaṁ' endudu nim'ma śruti,
cennayyapriya nirmāyaprabhuve.