Index   ವಚನ - 17    Search  
 
ಮಂಡಲವನಳಿದು ನಿರ್ಮಂಡವಾದ ಶರಣನು, ಅಖಂಡ ತೇಜೋಮಯಲಿಂಗದಲ್ಲಿ ಕೂಡಿ, ನಿಶ್ಚಿಂತ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.