ಸತ್ಯಜ್ಞಾನದಿಂದ ನಿರ್ಮಲವಾದ ಮಹಾಶರಣನು,
ನಿತ್ಯನಿಜದಾರಂಭಕೆ ಹೋಗಿ, ನಿಷ್ಕಲಪರಶಿವತತ್ವದಲ್ಲಿ ಕೂಡಿ
ಪರಾಪರಂ ನಾಸ್ತಿಯಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Satyajñānadinda nirmalavāda mahāśaraṇanu,
nityanijadārambhake hōgi, niṣkalaparaśivatatvadalli kūḍi
parāparaṁ nāstiyāda nōḍā
jhēṅkāra nijaliṅgaprabhuve.