Index   ವಚನ - 23    Search  
 
ಬ್ರಹ್ಮರಂಧ್ರದಲ್ಲಿಪ್ಪ ಮಹಾಘನಲಿಂಗವನು ಸಹಜಸಮ್ಯಕ್ ಜ್ಞಾನದಿಂದ ತಿಳಿದು, ನಿರಪೇಕ್ಷಲಿಂಗದೊಳು ಕೂಡ್ರಿಸಿ, ನಿಸ್ಸಂಗ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.