Index   ವಚನ - 46    Search  
 
ಆಟವ ಮೀರಿದ, ನೀರಾಟವನಾಡಿದ, ಘಾಟಿಸಿದ ಲಿಂಗಾಂಗಸಮರಸವ, ಘಟತರವಾದ ಶರಣನು ಘಟೋತ್ಕರವಾದುದ ನಾನೇನೆಂಬೆನಯ್ಯ. ಝೇಂಕಾರ ನಿಜಲಿಂಗಪ್ರಭುವೆ.