ತನ್ನಂತರಂಗದಲ್ಲಿ ಸಹಜ ಸಮ್ಯಕ್ ಜ್ಞಾನವನರಿತು
ನಿತ್ಯ ಪರತತ್ವದಲ್ಲಿ ಕೂಡಿ ಪರಿಪೂರ್ಣವಾದ ಶರಣನು
ಅಖಂಡ ತೇಜೋಮಯಲಿಂಗ ತಾನೇ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Tannantaraṅgadalli sahaja samyak jñānavanaritu
nitya paratatvadalli kūḍi paripūrṇavāda śaraṇanu
akhaṇḍa tējōmayaliṅga tānē
jhēṅkāra nijaliṅgaprabhuve.