Index   ವಚನ - 73    Search  
 
ಸಾವಿರಕಂಬದ ಮುತ್ತಿನ ಗದ್ದುಗೆಯ ಮೇಲೆ ನಿಶ್ಚಿಂತ ನಿರಾಕುಳವೆಂಬ ಲಿಂಗವ ಕಂಡೆನಯ್ಯ! ಆ ಲಿಂಗವ ನೋಡಹೋದಾಗ ಮುನ್ನ ಅದು ಎನ್ನ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.