Index   ವಚನ - 76    Search  
 
ನಾದಬಿಂದುಕಳಾತೀತಲಿಂಗವನು ಮಹಜ್ಞಾನದಿಂದ ತಿಳಿದು, ವಿಶ್ವಂಭರಿತವಾದ ನಿರಪೇಕ್ಷಲಿಂಗದಲ್ಲಿ ಕೂಡಿ ನಿಸ್ಸಂಗ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.