ಭಾವಬತ್ತಲೆಯಲ್ಲಿ ನಿರಾಳಕೋಣನಿಪ್ಪುದು ನೋಡಾ!
ಅಲ್ಲಿ ಆತಿಂಥಿಣಿಗಣಂಗಳು ನೆಲೆಯಂಗೊಂಡಿಪ್ಪರು ನೋಡಾ!
ಆ ಕೋಣದ ಅಮೃತವ ತೆಗೆದು, ಮಹಾಗಣಂಗಳು ಸ್ವೀಕರಿಸಿ
ಸರ್ವಾಂಗಲಿಂಗವಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Bhāvabattaleyalli nirāḷakōṇanippudu nōḍā!
Alli ātinthiṇigaṇaṅgaḷu neleyaṅgoṇḍipparu nōḍā!
Ā kōṇada amr̥tava tegedu, mahāgaṇaṅgaḷu svīkarisi
sarvāṅgaliṅgavāyittu nōḍā
jhēṅkāra nijaliṅgaprabhuve.