Index   ವಚನ - 256    Search  
 
ಆರು ಬುಡದ ಮೇಲೆ ಮೂರು ಕೊನೆಯ ಕಂಡೆ ನೋಡಾ. ಮೂರು ಕೊನೆಯ ಮೇಲೆ ಒಂದು ಹಣ್ಣು ಇರ್ಪುದು ನೋಡಾ. ಆ ಹಣ್ಣ ಕಣ್ಣು ಇಲ್ಲದವ ಕಂಡು, ಕೈಯಿಲ್ಲದವ ಕೊಯ್ದು, ಉಂಡ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.